ವಸ್ತುನಿಷ್ಠವಾಗಿ ಮಹಿಳೆಯ ಮೇಲಿನ ಶೋಷಣೆಯನ್ನಾಗಲಿ, ಮಹಿಳಾಪರವಾದ ಲೇಖನಗಳಾಗಲೀ ಇಂದು ಮಾಯವಾಗಿದೆ. ದಿನಪತ್ರಿಕೆಗಳಲ್ಲಿ ಪ್ರಕಟವಾಗುವ ಮಹಿಳೆಯ ವಿಚಾರಗಳನ್ನು ಇಲ್ಲಿ ಪ್ರಕಟಿಸಲಾಗಿದೆ.
www.swabhimanimahilahorata.blogspot.com
-
ನಿತ್ಯ ನಿರಂತರ ಮಹಿಳೆಯ ಮೇಲೆ ಜಗತಿನಾದ್ಯಂತ ಅತ್ಯಾಚಾರ, ದಬ್ಬಾಳಿಕೆ, ಲೈಂಗಿಕ ಶೋಷಣೆ, ದೈಹಿಕ ಹಿಂಸೆ, ಸಾಂಸಾರಿಕ ವಂಚನೆಗಳು ನಡೆಯುತ್ತಿವೆ. ೫೦%ರಷ್ಟು ಇರುವ ಮಹಿಳೆಗೆ ಸಿ...
-
ಸ್ವಾಭಿಮಾನಿ ಮಹಿಳಾ ಹೋರಾಟ
-
ಜನಾಸ್ತ್ರ Bangalore Slum Youth (Janasthra)
Thursday, 23 June 2011
Wednesday, 22 June 2011
ಸಖಿ ಸುದ್ದಿಯ ಪರಿಚಯ
ನಿತ್ಯ ನಿರಂತರ ಮಹಿಳೆಯ ಮೇಲೆ ಜಗತಿನಾದ್ಯಂತ ಅತ್ಯಾಚಾರ, ದಬ್ಬಾಳಿಕೆ, ಲೈಂಗಿಕ ಶೋಷಣೆ, ದೈಹಿಕ ಹಿಂಸೆ, ಸಾಂಸಾರಿಕ ವಂಚನೆಗಳು ನಡೆಯುತ್ತಿವೆ. ೫೦%ರಷ್ಟು ಇರುವ ಮಹಿಳೆಗೆ ಸಿಕ್ಕಿರುವ ಸಮಾನತೆಯ ಪಾಲೆಷ್ಟು?. ಪುರುಷನಿಗಿಲ್ಲದ ಧಾರ್ಮಿಕ ಸಾಮಾಜಿಕ ಕಟ್ಟುಪಾಡುಗಳು ಮಹಿಳೆಗೇಕೆ? ಉತ್ತರಿಸಲು ಯಾರಿಲ್ಲ. ಪ್ರಶ್ನೆಗಳು ನಮ್ಮಲ್ಲೇ ಇವೆ ಉತ್ತರಗಳು ನಮ್ಮ ಹೋರಾಟದಲ್ಲಿ ಇವೆ. ಬನ್ನಿ ಜೊತೆಯಾಗಿ. ಮಹಿಳೆಯ ಮೇಲಿನ ಶೋಷಣೆಯನ್ನು ಬುಡ ಸಮೇತ ಕಿತ್ತೊಗೆಯೋಣ! ಅಡಗಿರುವ ನೋವಿನ ಧ್ವನಿಗೆ ವಿಮುಕ್ತಿಯ ದಾರಿ ತೋರೋಣ! ಪ್ರಜ್ಞಾವಂತ ಸಮಾಜಕ್ಕೆ ಅಡಿಪಾಯ ಹಾಕೋಣ..
'ಸ್ವಾಭಿಮಾನಿ ಮಹಿಳಾ ಹೋರಾಟ' ಸಂಘಟನೆಯ ರಾಜ್ಯ ಸಮಿತಿ.
swabhimanimahilahorata.blogspot.co m
'ಸ್ವಾಭಿಮಾನಿ ಮಹಿಳಾ ಹೋರಾಟ' ಸಂಘಟನೆಯ ರಾಜ್ಯ ಸಮಿತಿ.
swabhimanimahilahorata.blogspot.co
Subscribe to:
Posts (Atom)